MENU

About Us

Media is going through a metamorphosis. Changing its shape. From print to digital. And with that change new challenges are cropping up. Main challenge is the employment of language. Now language is not confined to just words. It is extended extensively to numbers, sketches, figures and videos. Demarcation line among them is getting erased. Our goal is to continue what we were doing I ‘Agni’ tabloid since almost two decades: to fight for the right causes; challenge the validation of wrong ideology and wrong personalities. And of course,serving as a handy tool for arts and culture.

Hope you all will accept us and encourage us.
— Team Agni

 

ಮಾಧ್ಯಮ ರೂಪಾಂತರಗೊಳ್ಳುತ್ತಿದೆ. ಮುದ್ರಣದಿಂದ ಡಿಜಿಟಲ್ಲಿಗೆ ಜಿಗಿದಿದೆ. ಆ ಮೂಲಕ ಹಲವು ವಿಶಿಷ್ಟ ಸವಾಲುಗಳನ್ನು ನಾವು ಎದುರಿಸಬೇಕಾಗಿ ಬಂದಿದೆ. ನಮಗಿರುವ ಪ್ರಮುಖ ಸವಾಲು: ಭಾಷೆಯ ಬಳಕೆ. ಇಂದು ಭಾಷೆ ಕೇವಲಪದಗಳಿಗೆ ಸೀಮಿತವಾಗಿಲ್ಲ, ಸಂಖ್ಯೆಗಳು, ರೇಖೆಗಳು, ಕಲಾ ಚಿತ್ರಗಳು ಮತ್ತೆ ವಿಡಿಯೋಗಳನ್ನು ಅದು ತೆಕ್ಕೆಗೆ 
ತೆಗೆದುಕೊಂಡಿದೆ. ಅವುಗಳ ನಡುವಿನ ವ್ಯತ್ಯಾಸದ ಗೆರೆ ತೀರ ತೆಳುವಾಗುತ್ತಿದೆ.

ಸುಮಾರು ಎರಡು ದಶಕಗಳಿಂದ ನಾವು ನಡೆಸುತ್ತಿರುವ ‘ಅಗ್ನಿ’ ವಾರಪತ್ರಿಕೆಯನ್ನು ಅಗ್ನಿ ಅಸ್ತ್ರ ನ್ಯೂಸ್ ಪೋರ್ಟಲ್ ಆಗಿ ಮಾರ್ಪಾಡುಗೊಳಿಸಲಾಗಿದೆ. ಹಿಂದಿನಂತೆ ಯುವಜನತೆಯೇ ನಮ್ಮ ಗುರಿ.
ಯುವಜನತೆಯನ್ನು ಹೋರಾಟಕ್ಕೆ ಅಣಿಗೊಳಿಸುವುದು, ತಪ್ಪಿತಸ್ಥರನ್ನು ಮಾನವೀಯವಾಗಿ ಎಚ್ಚರಿಸುವುದು ಹಾಗೂ ಕಲೆ,
ಸಂಸ್ಕೃತಿಗಳಿಗೆ ಸೂಕ್ತವಾಹಕವಾಗುವುದು. ನೀವು ನಮ್ಮನ್ನು ಒಪ್ಪಿ ಪ್ರೋತ್ಸಾಹಿಸುತ್ತೀರೆಂದು ನಂಬಿದ್ದೇವೆ.

— ಅಗ್ನಿ ಬಳಗ

on December 20 | by

Comments are closed.